ಕಣ್ಣಿನ ಹುಬ್ಬು ದಪ್ಪವಾಗಿ ಬೆಳೆಯಲು ಹೀಗೆ ಮಾಡಿ

ಬೆಂಗಳೂರು| pavithra| Last Updated: ಶನಿವಾರ, 23 ಮೇ 2020 (08:56 IST)
ಬೆಂಗಳೂರು : ಕಣ್ಣಿನ ಹುಬ್ಬುಗಳು ದಪ್ಪವಾಗಿದ್ದರೆ ಅದು ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಕಣ್ಣಿನ ಹುಬ್ಬು ಸರಿಯಾಗಿ ಬೆಳೆಯುವುದಿಲ್ಲ. ಅಂತವರು ಇದನ್ನು ಹಚ್ಚಿ.


ಈರುಳ್ಳಿ ಕತ್ತರಿಸಿ ರಸ ತೆಗೆದು ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಮಿಕ್ಸ್ ಮಾಡಿ ಇದನ್ನು ಹತ್ತಿಯ ಸಹಾಯದಿಂದ ಹುಬ್ಬುಗಳಿಗೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ವಾ‍ಶ್ ಮಾಡಿ. ಎರಡು ದಿನಕೊಮ್ಮೆ ಈ ಮಿಶ್ರಣವನ್ನು ಹಚ್ಚಿ. ಇದರಿಂದ ಹುಬ್ಬುಗಳು ಚೆನ್ನಾಗಿ ದಪ್ಪವಾಗಿ ಬೆಳೆಯುತ್ತವೆ.

ಇದರಲ್ಲಿ ಇನ್ನಷ್ಟು ಓದಿ :