ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಇಬ್ಬರ ನಡುವೆ ಕೇವಲ ಕರ್ತವ್ಯ, ವ್ಯವಹಾರದಂತೆ ಇರಬಾರದು. ಅದು ಇಬ್ಬರಿಗೂ ಖುಷಿಕೊಡಬೇಕು. ಹಾಗಿದ್ದರೆ ಮಿಲನ ಕ್ರಿಯೆ ಬಳಿಕ ಮಾಡಲೇಬೇಕಾದ ಕೆಲಸವೇನು ತಿಳಿದುಕೊಳ್ಳಿ.ಕ್ಲೀನ್ ಅಪ್ ಮಿಲನ ಕ್ರಿಯೆ ಬಳಿಕ ಇಬ್ಬರೂ ತಮ್ಮ ದೇಹದ ಶುಚಿತ್ವದ ಬಗ್ಗೆ ಗಮನಕೊಡುವುದು ಒಳ್ಳೆಯದು. ಅದರಲ್ಲೂ ಮಹಿಳೆಯರು ಸೆಕ್ಸ್ ಬಳಿಕ 15 ನಿಮಿಷದೊಳಗೆ ಮೂತ್ರಿಸುವುದರಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ತಪ್ಪಿಸಬಹುದು.ರಮಿಸುವುದು ಸೆಕ್ಸ್ ಎನ್ನುವುದು ಮೊದಲೇ ಹೇಳಿದಂತೆ ವ್ಯವಹಾರವಲ್ಲ. ಸೆಕ್ಸ್ ಬಳಿಕ ಸಂಗಾತಿಯನ್ನು