ಬೆಂಗಳೂರು : ಎಲ್ಲರ ಮನೆಯಲ್ಲಿ ಊಟಕ್ಕೆ ಅಕ್ಕಿಯನ್ನು ಬಳಸುವುದರಿಂದ ಅಕ್ಕಿಯನ್ನು ಶೇಖರಿಸಿ ಇಟ್ಟಿರುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಈ ಅಕ್ಕಿಗೆ ಹುಳ ಹಿಡಿಯುತ್ತದೆ. ಇದರಿಂದ ಅಕ್ಕಿ ಹಾಳಾಗುತ್ತದೆ. ಈ ಅಕ್ಕಿಗೆ ಹುಳ ಹಿಡಿಯಬಾರದಂತಿದ್ದರೆ ಅಥವಾ ಈಗಾಗಲೇ ಬಂದಿರುವ ಹುಳವನ್ನು ಸಾಯಿಸಲು ಹೀಗೆ ಮಾಡಿ.