Widgets Magazine

ಮುಖದಲ್ಲಿರುವ ಚಿಕ್ಕ ಚಿಕ್ಕ ಅಲರ್ಜಿ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ

ಬೆಂಗಳೂರು| pavithra| Last Modified ಬುಧವಾರ, 25 ಡಿಸೆಂಬರ್ 2019 (06:21 IST)
ಬೆಂಗಳೂರು : ಹೊರಗಡೆ ಹೆಚ್ಚಾಗಿ ಓಡಾಡುವುದರಿಂದ ಧೂಳಿನಿಂದ, ಮಾಲಿನ್ಯಗಳಿಂದ ಕೆಲವೊಮ್ಮೆ ಮುಖದಲ್ಲಿ ಮೊಡವೆಗಳು ಮಾತ್ರವಲ್ಲ, ಕೆಲವೊಮ್ಮೆ ಚಿಕಿಚಿಕ್ಕ ಅಲರ್ಜಿ ಗುಳ್ಳೆಗಳಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಇದನ್ನು ನಿವಾರಿಸಲು ಇದನ್ನು ಹಚ್ಚಿ.



1ಚಮಚ ಅಕ್ಕಿಹಿಟ್ಟು, 1 ಚಮಚ ಅಲೋವೆರಾ ಜೆಲ್, 1 ಚಮಚ ತೆಂಗಿನ ಹಾಲು ಮತ್ತು ಸ್ವಲ್ಪ ಅರಶಿನ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಪ್ರತಿದಿನ ಮಾಡಿ. ಇದರಿಂದ ಮುಖದಲ್ಲಿರುವ ಅಲರ್ಜಿ ಗುಳ್ಳೆಗಳು ನಿವಾರಣೆಯಾಗುತ್ತದೆ.





ಇದರಲ್ಲಿ ಇನ್ನಷ್ಟು ಓದಿ :