ಬೆಂಗಳೂರು : ಕೆಲವೊಮ್ಮೆ ನೆಲದ ಮೇಲೆ ಎಣ್ಣೆ ಚಲ್ಲಿದಾಗ ಅದನ್ನು ಕ್ಲೀನ್ ಆಗಿ ಒರೆಸಿದರು ಅದರ ಜಿಡ್ಡು ಹಾಗೇ ಇರುತ್ತದೆ. ಈ ಜಿಡ್ಡನ್ನು ಸಂಪೂರ್ಣವಾಗಿ ಕ್ಲೀನ್ ಮಾಡಲು ಈ ಟ್ರಿಕ್ ಫಾಲೋ ಮಾಡಿ. ಎಣ್ಣೆ ಚೆಲ್ಲಿದ ಸ್ಥಳದಲ್ಲಿ ಜಿಡ್ಡು ಇದ್ದರೆ ಅದರ ಮೇಲೆ ಕಾಲಿಟ್ಟಾಗ ಜಾರಿ ಬೀಳುವ ಸಂಭವವಿರುತ್ತದೆ. ಆದಕಾರಣ ಈ ಎಣ್ಣೆ ಚೆಲ್ಲಿದ ನೆಲವನ್ನು ಜಿಡ್ಡು ಸಹಿತವಾಗಿ ಕ್ಲೀನ್ ಮಾಡಲು ಆ ಸ್ಥಳದಲ್ಲಿ ಗೋಧಿಹಿಟ್ಟು ಅಥವಾ ಮೈದಾಹಿಟ್ಟನ್ನು ಹಾಕಿ