ಬೆಂಗಳೂರು: ದಿನವಿಡೀ ದುಡಿದು ಸುಸ್ತಾಗಿದ್ದಾಗ ರಾತ್ರಿ ಹಾಸಿಗೆ ಕಂಡೊಡನೆ ನಿದ್ರಿಸಿದರೆ ಸಾಕು ಎಂದು ಮಹಿಳೆಯರು ಸೆಕ್ಸ್ ಗೆ ಆಸಕ್ತಿ ತೋರಿಸದೇ ಇರಬಹುದು. ಇದಕ್ಕೆ ಈ ರೀತಿ ಉಪಾಯ ಮಾಡಬಹುದು. ಊಟಕ್ಕಿಂತ ಮೊದಲು ಊಟವಾದ ಮೇಲೆ ಕಣ್ಣು ಎಳೆಯುತ್ತಿರುತ್ತದೆ. ಹೀಗಾಗಿ ಊಟಕ್ಕಿಂತ ಮೊದಲು ಒಂದು ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಲು ಪ್ಲ್ಯಾನ್ ಮಾಡಿ.ಮಕ್ಕಳನ್ನು ಏನ್ಮಾಡೋದು? ಮಕ್ಕಳಿರುವ ದಂಪತಿಗೆ ಯಾವಾಗ ಬೇಕೆಂದರೆ ಆಗ ಲೈಂಗಿಕ ಕ್ರಿಯೆ ನಡೆಸಲು ಅಡೆ ತಡೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ