ಬೆಂಗಳೂರು : ಕೊಬ್ಬಿನಾಂಶ ಹೊಟ್ಟೆಭಾಗಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಕಣ್ಣಿನ ಸುತ್ತ ಕೂಡ ಕೊಬ್ಬಿನಾಂಶ ಶೇಖರಣೆಯಾಗಿರುತ್ತದೆ. ವೃದ್ಧರಲ್ಲಿ ಈ ಸಮಸ್ಯೆಯ ಸಂಖ್ಯೆ ಬಹಳ ಹೆಚ್ಚಾಗಿದೆ. ಈ ಕೊಬ್ಬಿನಾಂಶ ಕರಗಲು ಈ ಮನೆಮದ್ದನ್ನು ಬಳಸಿ. * ಒಂದು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಕೊಬ್ಬಿನಾಂಶ ಶೇಖರಣೆಯಾಗಿರುವ ಭಾಗಕ್ಕೆ ಹತ್ತು ನಿಮಿಷ ಉಜ್ಜಿ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು . * ಹತ್ತಿಯನ್ನು ಹರಳೆ ಎಣ್ಣೆಯಲ್ಲಿ ಅದ್ದಿ ಆ ಭಾಗಕ್ಕೆ ಹಚ್ಚಿ