ಬೆಂಗಳೂರು : ಮುಖದ ಮೇಲಿರುವ ಕೂದಲು ನಿಮ್ಮ ಅಂದವನ್ನು ಕಡಿಸುತ್ತದೆ. ಮುಖದಲ್ಲಿ ಕೂದಲಿದ್ದರೆ ಮೇಕಪ್ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಕೂದಲನ್ನು ಸುಲಭವಾಗಿ ತೆಗೆದುಹಾಕಲು ಈ ಟಿಪ್ ಫಾಲೋ ಮಾಡಿ. ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು ಅದನ್ನು ಬ್ರೆಶ್ ನ ಸಹಾಯದಿಂದ ಮುಖಕ್ಕೆ ಹಚ್ಚಿ. ಬಳಿಕ ಟಿಶ್ಯು ಪೇಪರ್ ನಿಂದ ಮುಖವನ್ನು ಕವರ್ ಮಾಡಿ ಆಮೇಲೆ ಟಿಶ್ಯು ಪೇಪರ್ ಮೇಲೆಯು ಈ ಮೊಟ್ಟೆಯ ಬಿಳಿಭಾಗವನ್ನು ಹಚ್ಚಿ. ಸ್ವಲ್ಪ ಹೊತ್ತು ಒಣಗಲು