ಬೆಂಗಳೂರು : ಮುಖದಲ್ಲಿ ಕೆಲವರಿಗೆ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳು ಕಂಡುಬರುತ್ತದೆ. ಇದು ಹೆಚ್ಚಾಗಿ ಮೂಗಿನ ಮೇಲೆ ಉಂಟಾಗುಬುದರಿಂದ ಇದು ಮುಖದ ಅಂದವನ್ನುಕೆಡಿಸುತ್ತದೆ. ಇದನ್ನು ಕೆಮಿಕಲ್ ಯುಕ್ತ ಕ್ರೋಂಗಳನ್ನು ಬಳಸಿ ನಿವಾರಿಸುವ ಬದಲು ಮನೆಮದ್ದಿನಿಂದಲೂ ಕೂಡ ನಿವಾರಿಸಿಕೊಳ್ಳಬಹುದು. ಅಕ್ಕಿಹಿಟ್ಟು 1 ಚಮಚ , ನಿಂಬೆಹಣ್ಣಿನ ರಸ 1 ಚಮಚ, ಜೇನುತುಪ್ಪ 1 ಚಮಚ, 1 ಚಟಿಕೆ ಅರಶಿನ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮೂಗಿನ ಭಾಗದಲ್ಲಿ