ಹಾರ್ಟ್ ಅಟ್ಯಾಕ್ ಆದ ತಕ್ಷಣ ಪ್ರಾಣಾಪಾಯದಿಂದ ಪಾರಾಗಲು ಹೀಗೆ ಮಾಡಿ

ಬೆಂಗಳೂರು, ಸೋಮವಾರ, 1 ಜನವರಿ 2018 (10:32 IST)

ಬೆಂಗಳೂರು : ಇತ್ತೀಚೆಗೆ 100 ರಲ್ಲಿ 60% ಜನರು ಹಾರ್ಟ್ ಅಟ್ಯಾಕ್ ನಿಂದ ಸಾವನಪ್ಪುತ್ತಿದ್ದಾರೆ. ಅದರಿಂದಾಗಿ  ಹಾರ್ಟ್ ಅಟ್ಯಾಕ್ ಆದ ಸಂದರ್ಭದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಿಸಕೊಳ್ಳಬೇಕು ಎಂಬುದನ್ನು ಮೊದಲು ತಿಳಿದಿರಬೇಕು.

 
ಮನೆಯಲ್ಲಿ ಒಬ್ಬರೆ ಇದ್ದಾಗ ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ, ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು, ಕಣ್ಣು ಮಂಜಾಗುತ್ತದೆ. ಪಾತಾಳಕ್ಕೆ ಕುಸಿದಂತಹ ಅನುಭವವಾಗುತ್ತದೆ. ಆಸ್ಪತ್ರೆ ಕೂಡ ದೂರದಲ್ಲಿದ್ದು ಹೋಗಲು ಆಗದಿದ್ದಾಗ ನಮ್ಮನ್ನು ನಾವು ಈ ರೀತಿಯಾಗಿ ರಕ್ಷಸಿಕೊಳ್ಳಬೇಕು.

 
ಹಾರ್ಟ್ ಅಟ್ಯಾಕ್ ಆದಾಗ ಪದೇಪದೇ ಜೋರಾಗಿ ಕೆಮ್ಮಬೇಕು. ನಂತರ ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಅಥವಾ ಅಂಗಾತ ಮಲಗಬೇಕು. ಹಾಗೆ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು. ಕೆಮ್ಮುವುದನ್ನು ನಿಲ್ಲಿಸದೇ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮತ್ತಿರಬೇಕು. ಸಹಾಯಕ್ಕಾಗಿ ಯಾರಾದರೂ ಬರುವ ತನಕ , ಸಾಮಾನ್ಯ ಸ್ಥಿತಿಗೆ ಬರುವ ತನಕ ಇದನ್ನು ಮುಂದುವರಿಸುತ್ತಿರಬೇಕು. ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚಿರುತ್ತದೆ.


 
ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಕ್ಸಿಜನ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೇ ಆಸ್ಪತ್ರೆಯ ಐಸಿಯುನಲ್ಲಿ ಮಾಡುವುದು. ಹಾಗೆ ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ ಜೊತೆಗೆ ಹೃದಯ ಬಡಿತವು ಸುಸ್ಥಿತಿಗೆ ಬರುತ್ತದೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖದ ಮೇಲಿನ ಬಿಳಿ ಕಲೆ ಹೋಗಬೇಕಾ...? ಹಾಗಾದರೆ ಹೀಗೆ ಮಾಡಿ

ಬೆಂಗಳೂರು : ಮುಖದ ಮೇಲಿರುವ ಕೆಲವು ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಕೆಲವು ಕಲೆಗಳು ಅಪಾಯದ ...

news

ಹೆರಿಗೆ ನಂತರ ಯೋನಿಯಲ್ಲಾಗುವ ಬದಲಾವಣೆಗಳೇನು ಗೊತ್ತಾ

ಬೆಂಗಳೂರು : ಮಗು ಹುಟ್ಟುವ ಸಮಯದಲ್ಲಿ ಅಂದರೆ ಡೆಲಿವರಿಯ ಸಮಯದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ. ಅದರಲ್ಲೂ ...

news

ಧ್ವೇಷಿಸುತ್ತಲೇ ಮಾಡುವ ಸೆಕ್ಸ್ ನ ಲಾಭವೇನು ಗೊತ್ತಾ?!

ಬೆಂಗಳೂರು: ಒಬ್ಬರ ಮೇಲೆ ಒಬ್ಬರಿಗೆ ಕೋಪ, ಅಸಹನೆ ಇದ್ದಾಗ ಸೆಕ್ಸ್ ನಡೆಸಲು ಸಾಧ್ಯವೇ? ಒಂದು ವೇಳೆ ...

news

ಪ್ರತಿ ನಿತ್ಯ ಕಹಿಬೇವು ಎಲೆ ಜಗಿದು ನೋಡಿ ಎಂತಹಾ ಪವಾಡವಾಗುತ್ತೆ ಅಂತ!

ಬೆಂಗಳೂರು: ಕಹಿ ಬೇವಿನ ರುಚಿಯಷ್ಟೇ ಕಹಿ. ಆದರೆ ದಿನ ನಿತ್ಯ ಐದರಿಂದ ಆರು ಕಹಿಬೇವಿನ ಎಲೆ ಜಗಿಯುತ್ತಿದ್ದರೆ ...