ಆರೋಗ್ಯಕರ ಜೀವನವು ಒಂದು ಆಯ್ಕೆಯಾಗುವುದರ ಬದಲಾಗಿ ಜೀವನದ ಮಾರ್ಗವಾಗಿರಬೇಕು. ಆದರೆ ಹೆಚ್ಚಿನ ಜನರು ಇದನ್ನು ಒಂದು ದಿನನಿತ್ಯದ ಕೆಲಸ ಎಂದು ಮಾಡುತ್ತಾರೆ. ನೀವು ಸಮತೋಲಿತ ಆಹಾರ ಅಥವಾ ಫಿಟ್ನೆಸ್ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಲ್ಲಿ ಫಿಟ್ನೆಸ್ ಸಲಹಾ ಕಂಪನಿ ಬ್ಯಾಟಲ್ ಆಫ್ ಬಲ್ಜಸ್ ನ ಸಂಸ್ಥಾಪಕರಾದ ಚಿರಾಗ್ ಸೇಥಿ ಅವರ ಈ ಸಲಹೆಗಳನ್ನು ಅನುಸರಿಸಿ. * ಪ್ರತಿದಿನ ಕನಿಷ್ಟ ಅರ್ಧ ಲೀಟರ್ ತಣ್ಣನೆಯ ನೀರನ್ನು ಕುಡಿಯಿರಿ. ತಣ್ಣನೆಯ ನೀರನ್ನು ಪ್ರತಿದಿನ ಖಾಲಿ