ಬೆಂಗಳೂರು : ಚಳಿಗಾಲ ಬಂದಾ ತುಟಿಗಳು ಒಣಗಲು ಶುರುವಾಗುತ್ತದೆ. ಸತ್ತ ಚರ್ಮಗಳು ತುಟಿಯನ್ನು ಒರಟಾಗಿಸುತ್ತದೆ. ಇದನ್ನು ಹೋಗಲಾಡಿಸಲು ತುಟಿಗಳ ಮೇಲೆ ಸ್ಕ್ರಬ್ ಮಾಡಬೇಕು. ಇದರಿಂದ ಮೃದುವಾದ ತುಟಿಗಳು ನಿಮ್ಮದಾಗುತ್ತದೆ.