ಬೆಂಗಳೂರು : ಆರೋಗ್ಯಕರವಾದ ಉಗುರುಗಳು ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಆದರೆ ವಿಟಮಿನ್ ಕೊರತೆ, ಖನಿಜಾಂಶ ಮತ್ತು ಪೋಷಕಾಂಶಗಳ ಕೊರತೆಯಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದು ನೋಡಲು ತುಂಬಾ ಅಸಹ್ಯಕರವಾಗಿ ಕಾಣುತ್ತದೆ. ಈ ಉಗುರುಗಳು ಮತ್ತೆ ಗುಲಾಬಿ ಬಣ್ಣಕೆ ತಿರುಗಲು ಈ ರೀತಿ ಮಾಡಿ.