ಬೆಂಗಳೂರು : ಬೆಳ್ಳಿ ವಸ್ತುಗಳು ಹೊಸದಾಗಿ ಖರೀದಿಸಿದಾಗ ಪಳಪಳ ಅಂತ ಹೊಳೆಯುತ್ತಿರುತ್ತದೆ. ಆದರೆ ಆಮೇಲೆ ಅದು ಕಪ್ಪಾಗುತ್ತದೆ. ಅಂತಹ ಬೆಳ್ಳಿ ವಸ್ತುಗಳನ್ನು ಈ ರೀತಿ ಸ್ವಚ್ಚ ಮಾಡುವುದರಿಂದ ಅದು ಮತ್ತೆ ಹೊಳಯುವಂತೆ ಮಾಡಬಹುದು. *ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಯಾಗಲು ಬಿಡಿ. ಬಳಿಕ ಅದಕ್ಕೆ ತಿಂಡಿಗಳನ್ನು ಪ್ಯಾಕ್ ಮಾಡಲು ಬಳಸುವ ಅಲ್ಯುಮಿನಿಯಂ ಶೀಟ್ ಗಳನ್ನು ಉಂಡೆ ಮಾಡಿ ಅದಕ್ಕೆ ಹಾಕಿ ಅದು ಕುದಿಯುತ್ತಿರುವಾಗ ಅದಕ್ಕೆ ಬೆಳ್ಳಿ ವಸ್ತುಗಳನ್ನು ಹಾಕಿ 15