ಬೆಂಗಳೂರು : ಮದ್ಯಪಾನವು ಆರೋಗ್ಯಕ್ಕೆ ಹಾನಿಕರವಾದರೂ ಕೆಲವರು ಅದನ್ನು ಸೇವಿಸದೇ ಇರಲಾರರು. ಮೊದಮೊದಲು ಖುಷಿಗಾಗಿ ಆರಂಭಿಸಿ ನಂತರ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ. ಮಿತಿಯಾಗಿ ಬಳಸುವುದನ್ನು ರೂಢಿಸಿಕೊಂಡಲ್ಲಿ ತೊಂದರೆ ಏನೂ ಇರುವುದಿಲ್ಲ. ಆದರೆ ಅದೇ ಕೆಲಸವೆಂಬಂತೆ ಕುಡಿದರೆ ದೇಹಕ್ಕೆ ಅಪಾರ ಹಾನಿ ಉಂಟಾಗುತ್ತದೆ. ಈ ಹವ್ಯಾಸ ಇರುವವರಿಗೆ ಮೊದಲು ಲಿವರ್ ಟಾಕ್ಸಿನ್ಸ್ ಎಟಾಕ್ ಆಗಿ ಇಡೀ ಲಿವರ್ ಟಾಕ್ಸಿನ್ಸ್ ನಿಂದ ತುಂಬಿಕೊಂಡಿರುತ್ತದೆ. ಮಲಿನಗಳಿಂದ ತುಂಬಿಕೊಂಡ ಲಿವರ್ ಅನ್ನು ಶುಚಿಯಾಗಿಸಿಕೊಳ್ಳಲು ಪ್ರಾಕೃತಿಕ ಚಿಕಿತ್ಸೆಯು