ಬೆಂಗಳೂರು : ನಮ್ಮ ನಾಲಿಗೆಯ ಮೇಲೆ ಬಿಳಿ ಬಣ್ಣ ಅಂಟಿಕೊಂಡಿರುತ್ತದೆ. ಇದಕ್ಕೆ ಕಾರಣ ಫಂಗಸ್, ಬ್ಯಾಕ್ಟೀರಿಯಾ, ಈಸ್ಟ್. ಇದರಿಂದ ನಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ. ಇದನ್ನು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಕ್ಲೀನ್ ಮಾಡಬಹುದು.