ಬೆಂಗಳೂರು : ನಾವು ತಿನ್ನುವ ಕೆಟ್ಟ ಆಹಾರ ಪದಾರ್ಥಗಳಿಂದ ನಾವು ಕರುಳಿನ ಕ್ಯಾನ್ಸರ್ ಸಮಸ್ಯೆಗೆ ಒಳಗಾಗಬಹುದು. ಆದಕಾರಣ ಈ ಸಮಸ್ಯೆ ನಿಮಗೆ ಕಾಡಬಾರದೆಂದರೆ ಈ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಿ.