ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳು ಕಡಿಯುವುದರಿಂದ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬೇಕು. ಅದಕ್ಕಾಗಿ ಈ ವಿಧಾನಗಳನ್ನು ಅನುಸರಿಸಿ. ನಿಂಬೆ ಮತ್ತು ಲವಂಗ ಸೊಳ್ಳೆಗಳನ್ನು ಓಡಿಸಲು ಉತ್ತಮ ಮನೆ ಮದ್ದು. ಹಾಗಾಗಿ ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಅದಕ್ಕೆ ಲವಂಗಗಳನ್ನು ಚುಚ್ಚಿ. ಸೊಳ್ಳೆಗಳು ಹೆಚ್ಚಾಗಿರುವ ಮೂಲೆಗಳಲ್ಲಿ ಇರಿಸಿ. ಇದರ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ. ಕರ್ಪೂರ