ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳಿಂದ ಆಟವಾಡುತ್ತಾರೆ. ಆ ವೇಳೆ ರಾಸಾಯನಿಕಯುಕ್ತ ಬಣ್ಣಗಳು ಕಣ್ಣುಗಳಿಗೆ ತಗುಲಿದಾಗ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆ. ಈ ಬಣ್ಣಗಳಿಂದ ಕಣ್ಣುಗಳನ್ನು ರಕ್ಷಿಸಲು ಈ ಟಿಪ್ಸ್ ಫಾಲೋ ಮಾಡಿ.