ಬೆಂಗಳೂರು : ಧೂಳು, ಕೊಳಕುಗಳಿಂದ ಪಾದದ ಹಿಮ್ಮಡಿಯಲ್ಲಿ ಬಿರುಕು ಬಿಡುತ್ತದೆ. ಇದರಿಂದ ನೋವು ಕೂಡ ಕಾಣಿಸಿಕೊಳ್ಳುತ್ತದೆ, ಈ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ.