ಬೆಂಗಳೂರು : ಪದೇ ಪದೇ ಚಾ ಮಾಡಿ ಸೋಸುವುದರಿಂದ ಅದರ ಕಲೆ ಚಾ ಸೋಸುವ ಜಾರ್ ನಲ್ಲಿ ಹಾಗೆ ಉಳಿದುಕೊಂಡಿರುತ್ತದೆ. ಇದನ್ನು ಹಾಗೇ ತೊಳೆದರೆ ಅದು ಕ್ಲೀನ್ ಆಗುವುದಿಲ್ಲ. ಅದನ್ನು ಸುಲಭವಾಗಿ ಕ್ಲೀನ್ ಆಗಲು ಹೀಗೆ ಮಾಡಿ. 1ಚಮಚ ಅಡುಗೆ ಸೋಡಾ, 2 ಚಮಚ ವಿನೆಗರ್, ನಿಂಬೆ ರಸ ಸ್ವಲ್ಪ, 1ಚಮಚ ಕಲ್ಲುಪ್ಪು, ಸ್ವಲ್ಪ ನೀರು ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರಲ್ಲಿ ಸೋಸುವ ಜಾರ್ ನ್ನು ಮುಳುಗಿಸಿ