ಸರಸ ಸುಖದ ಪರಾಕಾಷ್ಠೆ ಬಳಿಕ ನಿಮ್ಮಾಕೆಗೆ ಹೀಗೆ ಮಾಡಿ

love hate story
ಬೆಂಗಳೂರು| Jagadeesh| Last Updated: ಭಾನುವಾರ, 10 ನವೆಂಬರ್ 2019 (14:06 IST)
ಸರಸದ ಸಂದರ್ಭದಲ್ಲಿ ಗಂಡಿಗಿಂತ ಸದಾ ಹೆಣ್ಣು ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ.
 

ಹಾಗೆಯೇ ಲೈಂಗಿಕ ಕ್ರಿಯೆ ಬಳಿಕ ಅವಳ ಮೂಡ್ ಕೂಡಾ ಸಾಕಷ್ಟು ಬದಲಾವಣೆಯಾಗುತ್ತದೆ. ಇದನ್ನು ಪುರುಷರು ಅರಿತು ನಡೆದುಕೊಳ್ಳುವುದು ಮುಖ್ಯ.
 
ಲೈಂಗಿಕ ಪರಾಕಾಷ್ಠೆ ಬಳಿಕ ಎಲ್ಲಾ ಮಹಿಳೆಯರು ತನ್ನ ಸಂಗಾತಿ ರಮಿಸುವುದನ್ನು ಇಷ್ಟಪಡುವುದಿಲ್ಲ. ಕೆಲವು ಮಹಿಳೆಯರಿಗೆ ಉದ್ರೇಕದ ಬಳಿಕವೂ ರೊಮ್ಯಾನ್ಸ್ ಮಾಡಿದರೆ ಗರಂ ಆಗುತ್ತಾರೆ. ಇದು ಲೈಂಗಿಕ ಕ್ರಿಯೆ ಬಳಿಕ ಆಗುವ ಆಕೆಯಲ್ಲಾಗುವ ಮೂಡ್ ಚೇಂಜ್ ಅಷ್ಟೇ.

ಅದನ್ನು ಪುರುಷರು ಅರಿತುಕೊಂಡು ಲೈಂಗಿಕ ಕ್ರಿಯೆ ಬಳಿಕ ಆಕೆಗೆ ರಿಲ್ಯಾಕ್ಸ್ ಆಗಲು ಕೊಂಚ ಸಮಯ ನೀಡುವುದು ಉತ್ತಮ. ಆ ಬಳಿಕ ರೋಮ್ಯಾನ್ಸ್ ಮುಂದುವರಿಸಿದರೆ ಅವಳು ಇನ್ನೂ ಹೆಚ್ಚಾಗಿ ಸಹಕರಿಸಿ ಡಬಲ್ ಸುಖ ನೀಡಬಹುದು.


ಇದರಲ್ಲಿ ಇನ್ನಷ್ಟು ಓದಿ :