ಬೆಂಗಳೂರು: ಲೈಂಗಿಕ ಜೀವನ ಬೋರ್ ಎನಿಸುತ್ತಿದೆಯೇ? ಹಾಗಿದ್ದರೆ ಇದನ್ನು ಫಯರ್ ಅಪ್ ಮಾಡೋದು ಹೇಗೆ? ಅದಕ್ಕೆ ಈ ಎರಡು ಟ್ರಿಕ್ ಬಳಸಿ ನೋಡಿ!ದೂರವರಿ ದೂರವಿದ್ದಾಗಲೇ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುವುದು ಜಾಸ್ತಿ. ಇದು ಲೈಂಗಿಕ ಜೀವನ ಮಾತ್ರವಲ್ಲ, ಪ್ರೀತಿ ಹುಟ್ಟಬೇಕಾದರೂ ಈ ಟ್ರಿಕ್ ಮಾಡಿ ನೋಡಬಹುದು. ದೂರವಿದ್ದಾಗ ಸಂಗಾತಿ ಬಗ್ಗೆ ಹೆಚ್ಚು ಆಕರ್ಷಣೆ ಮೂಡಬಹುದು. ಇದರಿಂದ ಬಯಕೆ ಹೆಚ್ಚಾಗಲು ಸಮಯ ನೀಡಿದಂತಾಗಬಹುದು!ನಿರೀಕ್ಷಿಸದೇ ಇದ್ದಾಗ ಸರ್ಪೈಸ್ ಕೊಡಿ! ನಿರೀಕ್ಷಿಸದೇ ಇದ್ದಾಗ ಇನ್ನೊಬ್ಬರಿಗೆ ಕೊಡುವ