ಬೆಂಗಳೂರು : ಕೆಲವೊಮ್ಮೆ ಅಡುಗೆಗೆ ಹಾಲಿನ ಪುಡಿಗಳನ್ನು ಬಳಸುತ್ತೇವೆ. ಆದರೆ ಇದು ಕೆಲವೊಮ್ಮೆ ಗಂಟುಗಳಾಗುವುದರಿಂದ ಅದು ಹಾಳಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟಿಪ್ ಫಾಲೋ ಮಾಡಿ.