ಬೆಂಗಳೂರು : ಎಲ್ಲ ಹುಡುಗಿಯರಿಗೂ ತಮ್ಮ ಮುಖ ಕಲೆಮುಕ್ತವಾಗಿ, ಅಂದವಾಗಿರಬೇಕೆಂಬ ಹಂಬಲವಿರುತ್ತದೆ. ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ತುಂಬಾ ಉಪಯೋಗಕಾರಿಯಾಗಿದೆ. ಆದರೆ ಇದನ್ನು ಆಯಿಲ್ ಸ್ಕೀನ್ ಅವರು ಬಳಸಲು ಹಿಂಜರಿಯುತ್ತಾರೆ.ಹೌದು. ವಿಟಮಿನ್ ಇ ಕಾಪ್ಸುಲ್ ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮೂಖದಲ್ಲಿರುವ ಮೊಡವೆ ಕಲೆ, ಡಾರ್ಕ್ ಸರ್ಕಲ್, ನೆರಿಗೆಗಳು, ಪಿಗ್ಮೆಂಟೆಶನ್ ಮುಂತಾದ ಹಲವು ಸಮಸ್ಯೆಗಳಿಗೆ ರಾಮಬಾಣ. ಆದರೆ ಇದು ಆಯಿಲ್ ಯುಕ್ತವಾಗಿರುವುದರಿಂದ ಡ್ರೈ ಸ್ಕೀನ್ ಅವರು ಇದನ್ನು ಬಳಸಬಹುದು.