ಬೆಂಗಳೂರು : ಬಿಸಿ ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದರೆ ಅದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ. ಅದೇರೀತಿ ಹೊಟ್ಟೆನೋವಿಗೂ ಕೂಡ ಬಿಸಿನೀರು ಉತ್ತಮ ಉಪಯೋಗಕಾರಿ. ಅತಿ ತಣ್ಣಿಗಿನ ಊಟ ಮಾಡಬಾರದು. ಬಿಸಿ ಬಿಸಿ ಊಟ ಮಾಡಿದರೆ ಜೀರ್ಣಕ್ರಿಯೆಗೂ ಉತ್ತಮ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆ ಕೂಡ ಬರುವುದಿಲ್ಲ. ಒಂದು ವೇಳೆ ಹೊಟ್ಟೆನೋವು ಬಂದಾಗ ಒಂದು ಪಾತ್ರೆ ಅಥವಾ ಬಾಟೆಲ್ ನಲ್ಲಿ ಬಿಸಿನೀರನ್ನು