ಬೆಂಗಳೂರು : ಬಿಳಿ ಎಕ್ಕೆ ಗಣೇಶನಿಗೆ ಅತಿ ಪ್ರಿಯವಾದ ವಸ್ತು.ಇದು ವಾಸ್ತು ದೋಷ ನಿವಾರಣೆಯಾಗುವುದರ ಜೊತೆಗೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಎಕ್ಕದ ಹಾಲನ್ನು ಮೂಲವ್ಯಾದಿ ಇರುವಂತವರು ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು. ವಿಷ ಜಂತುಗಳು ಕಚ್ಚಿದ್ದರೆ, ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ದೇಹದಿಂಧ ಹೊರಗೆ ಹೋಗುತ್ತದೆ. ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ, ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು