ಭಾರತದಲ್ಲಿ ಹೆಚ್ಚಾಗಿ ಬಳಸುವ ಮೆಂತ್ಯೆಯು ದಿನಬಳಕೆಯ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ಹಲವು ರೀತಿಯ ರೋಗಗಳಿಗೆ ಉಪಶಮನಕಾರಿಯಾಗಿದೆ. ಇದರ ಸೊಪ್ಪು ಮತ್ತು ಕಾಳುಗಳು ಬಹುಪಯೋಗಿ ಆಗಿದ್ದು, ಇದು ಹೇಗೆಲ್ಲಾ ಉಪಯೋಗಕಾರಿಯಾಗಿದೆ ಎಂದು ತಿಳಿಯುವ ಆಸಕ್ತಿ ನಿಮಗಿದೆಯೇ ಇಲ್ಲಿದೆ ವರದಿ. ಮೆಂತ್ಯೆಯು ದೇಹಕ್ಕೆ ತಂಪುಕಾರಕವಾಗಿದ್ದು, ಆಯುರ್ವೇದದಲ್ಲಿ ಇದರ ಬಳಕೆ ಕುರಿತು ಉಲ್ಲೇಖಿಸಲಾಗಿದೆ. ಇದರ ಪ್ರಯೋಜನಗಳು ಸಾಕಷ್ಟಿದ್ದು ಅದರ ಕುರಿತು ತಿಳಿಯೋಣ. 1. ಇದು ದೇಹದಲ್ಲಿರುವ ವಿಷ ಪದಾರ್ಥವನ್ನು ತೆಗೆದುಹಾಕುವುದರೊಂದಿಗೆ ಜೀರ್ಣಕ್ರಿಯೆಯನ್ನು