ಅಮೆರಿಕಾ : ಅತೀ ಶ್ರೀಮಂತ ದೇಶವೆಂದು ಹೆಸರುವಾಸಿಯಾಗಿರುವ ಅಮೆರಿಕಾ ಒಂದು ಹೊಸ ಉಪಕರಣವನ್ನು ಕಂಡುಹಿಡಿದಿದೆ. ಅಮೆರಿಕಾದ ಕಂಪೆನಿ ತಯಾರಿಸಿದ ಈ ಉಪಕರಣದ ವೈಶಿಷ್ಟ್ಯವೆನೆಂದರೆ ಇದು ಗಾಯಗಳನ್ನು ಶೀಘ್ರವಾಗಿ ವಾಸಿಮಾಡುತ್ತದೆಯಂತೆ. ಇನ್ಮುಂದೆ ಏನಾದರೂ ಪೆಟ್ಟಾದರೆ, ಗಾಯಗಳಾದರೆ ಅದು ವಾಸಿಯಾಗಲು ತುಂಬಾ ಸಮಯಬೇಕು, ಔಷಧ ಹಚ್ಚಬೇಕು, ಬ್ಯಾಂಡೇಜ್ ಹಾಕಬೇಕು ಎಂಬ ಟೆನ್ಷನ್ ಇಲ್ಲ. ಈ ಉಪಕರಣ ಬ್ಯಾಂಡೇಜ್ ಗಿಂತಲೂ 15% ರಷ್ಟು ವೇಗವಾಗಿ ಗಾಯಗಳನ್ನು ವಾಸಿ ಮಾಡುತ್ತದೆ ಎಂದು ಅಮೆರಿಕಾದ ಮೂಲಗಳಿಂದ ತಿಳಿದು