ಚಳಿಗಾಲದಲ್ಲಿ ಹೇರಳವಾಗಿ ಬಳಕೆಯಾಗುವ ವಸ್ತು ಎಂದರೆ ವ್ಯಾಸಲೀನ್. ಅದರಿಂದ ತ್ವಚೆಗೆ ಮಾತ್ರ ಪ್ರಯೋಜನವಿದೆ ಎಂದು ತಿಳಿದವರು ಹಲವಾರು ಮಂದಿ. ಆದರೆ ತ್ವಚೆಗಷ್ಟೇ ಅಲ್ಲದೇ ಬೇರೆ ಎಲ್ಲಾ ರೀತಿಯಲ್ಲಿ ವ್ಯಾಸಲೀನ್ ಹೇಗೆ ಬಳಕೆಯಾಗುತ್ತೆ ಎಂದು ನಾವು ತಿಳಿಸಿಕೊಡ್ತೀವಿ.. ಮುಂದೆ ಓದಿ. * ಮೇಕಪ್ ತೆಗೆಯುವುದಕ್ಕೆ : ಈಗಿನ ವಿದ್ಯಾಮಾನದಲ್ಲಿ ಕಾಲೇಜಿಗೆ ಹೋಗುವ ಹುಡುಗಿಯರು ಅಷ್ಟೇ ಅಲ್ಲದೇ 40 ದಾಟಿದವರೂ ಸಹ ತಮ್ಮ ವಯಸ್ಸನ್ನು ಮರೆಮಾಚಲು ಮೇಕಪ್ನ ಮೊರೆಹೋಗುತ್ತಾರೆ. ಆದರೆ ಮೇಕಪ್ ಅನ್ನು