ಬೆಂಗಳೂರು: ಅಂದದ ಉಗುರಿನ ಅಂದಕ್ಕೆ ಇನ್ನಷ್ಟು ಮೆರುಗು ನೀಡಲು ಬಳಸುವ ನೈಲ್ ಪಾಲಿಶ್ ಬಗ್ಗೆ ನಿಮಗೆಷ್ಟು ಗೊತ್ತು? ಇದು ವಿಷಮುಕ್ತವೇ?ಕೆಲವು ನೈಲ್ ಪಾಲಿಶ್ ಡಬ್ಬಿಯಲ್ಲಿ ಎನ್-ಫ್ರೀ ಎಂದು ಬರೆದಿರುತ್ತದೆ. ಹಾಗಿದ್ದರೂ ಅದು ವಿಷಮುಕ್ತವಾಗಿರಬೇಕೆಂದೇನಿಲ್ಲ. ಗ್ರಾಹಕರಲ್ಲಿ ನೈಲ್ ಪಾಲಿಶ್ ನ ವಿಷದ ಬಗ್ಗೆ ಅರಿವು ಮೂಡುತ್ತಿದ್ದಂತೆ ತಯಾರಕರೂ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಷಕಾರಿ ಅಂಶಗಳನ್ನು ಹೊರತುಪಡಿಸಿ ತಯಾರು ಮಾಡಲು ಪ್ರಾರಂಭಿಸಿದ್ದಾರೆ.ಹಾಗಿದ್ದರೂ ನೈಲ್ ಪಾಲಿಶ್ ಸಂಪೂರ್ಣ ವಿಷಮುಕ್ತವಲ್ಲ. ಪ್ರಮಾಣ ಕಡಿಮೆಯಾದರೂ