ಆರೋಗ್ಯವಂತ ದಂಪತಿಗಳು ಎಷ್ಟು ಕಾಲ ಶೃಂಗಾರದಲ್ಲಿ ತೊಡಗುತ್ತಾರಂತೆ ಗೊತ್ತಾ?

ಬೆಂಗಳೂರು, ಬುಧವಾರ, 19 ಜೂನ್ 2019 (09:08 IST)

ಬೆಂಗಳೂರು : ಸಾಮಾನ್ಯವಾಗಿ ಗಂಡಹೆಂಡತಿ ಸಂಬಂಧ ಉತ್ತಮವಾಗಿರಬೇಕೆಂದರೆ ಅವರಲ್ಲಿ ಪ್ರೀತಿ, ನಂಬಿಕೆಗಳ ಜೊತೆಗೆ ದೈಹಿಕ ಸಂಬಂಧವು ಉತ್ತಮವಾಗಿರಬೇಕು. ಆದ್ದರಿಂದ ಲೈಂಗಿಕಸಂಬಂಧದಿಂದ ಜೀವನವು ರಸಮಯವಾಗಿರುವುದು ಮಾತ್ರವಲ್ಲದೇ ದೂರವಾಗಿ ದೇಹ ರಿಲ್ಯಾಕ್ಸ್ ಆಗುತ್ತದೆ.
ಹಾಗಾದ್ರೆ ದಂಪತಿಗಳು ಎಷ್ಟು ಹೊತ್ತು ಲೈಂಗಿಕ ಕ್ರಿಯಲ್ಲಿ ತೊಡಗುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.


ಅಧ್ಯಯನವೊಂದರ ಪ್ರಕಾರ ಯಾವುದೇ ಕೆಟ್ಟ ಚಟ ಹೊಂದಿರದೆ ಯೋಗ,ವ್ಯಾಯಾಮ, ಉತ್ತಮ ಲೈಫ್ ಸ್ಟೈಲ್ ಹೊಂದಿರುವ ಆರೋಗ್ಯವಂತ ಗಂಡ ಹೆಂಡತಿ 10 ನಿಮಿಷಕ್ಕೂ ಹೆಚ್ಚು ಕಾಲ ಲೈಂಗಿಕ ಕ್ರಿಯೆ ನಡೆಸುತ್ತಾರಂತೆ.


ಆದರೆ ಮದ್ಯಪಾನ ,ಧೂಮಪಾನ ಮಾಡುವವರು ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು 3-4 ನಿಮಿಷ ಲೈಂಗಿಕ ಕ್ರಿಯೆ ನಡೆಸುತ್ತಾರಂತೆ.


 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಖಾಸಗಿ ಅಂಗದ ಬಳಿ ಇರುವ ಕೂದಲನ್ನು ಕ್ಷೌರ ಮಾಡುವುದು ಸರಿಯೇ?

ಬೆಂಗಳೂರು : ಖಾಸಗಿ ಅಂಗದ ಬಳಿ ಇರುವ ಕೂದಲನ್ನು ಕ್ಷೌರ ಮಾಡುವುದು ಸರಿಯೇ? ಇದು ಆ ಸ್ಥಳವನ್ನು ...

news

ದಿನಕ್ಕೆ 3 ಬಾರಿ ಹಸ್ತಮೈಥುನ ಮಾಡಿದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆಯೇ?

ಬೆಂಗಳೂರು : ನನಗೆ 26 ವರ್ಷ. ಕಳೆದ 11 ತಿಂಗಳುಗಳಿಂದ ನಾನು ದಿನಕ್ಕೆ 3 ಬಾರಿ ಹಸ್ತಮೈಥುನ ...

news

ನಿಮ್ಮ ಪ್ರತಿನಿತ್ಯದ ಈ ಅಭ್ಯಾಸಗಳು ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು ಎಚ್ಚರ

ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಕಳೆದುಕೊಳ್ಳವುದು ಸಹಜ. ಆದರೆ ಕೆಲವರು ಸಣ್ಣ ...

news

ಮೇಕಪ್ ಗೆ ಬೇಕಾದ ಈ 4 ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಬಹುದು

ಬೆಂಗಳೂರು : ಮೇಕಪ್ ಮಾಡಲು ಮೇಕಪ್ ಕಿಟ್ ಗಳನ್ನು ಹೊರಗಿನಿಂದ ಖರೀದಿಸುತ್ತಾರೆ. ಇವುಗಳು ತುಂಬಾ ...