Red Wine: ರೆಡ್ ವೈನ್ ಸೇವಿಸುವ ಮೊದಲು ನೀವು ವೈನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬುದನ್ನ ಅರಿತುಕೊಳ್ಳಬೇಕು. ವೈನ್ನಲ್ಲಿ ರೋಗನಿರೋಧಕ ಗುಣಲಕ್ಷಣಗಳು ಹೆಚ್ಚಿವೆ. ರೆಡ್ ವೈನ್ ಹೆಚ್ಚು ಆರೋಗ್ಯಕ್ಕೆ ಪ್ರಯೋಜನ ಎಂಬುದು ಈಗಲೂ ಸಹ ಒಂದು ಚರ್ಚೆಯ ವಿಚಾರ. ಆದರೆ ಕೇವಲ 12% -15% ನಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುವ ಮಧ್ಯಮ ಪ್ರಮಾಣದ ರೆಡ್