ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ತುಂಬಾ ಉತ್ತಮ. ಆದರೆ ಈ ಹಣ್ಣುಗಳಲ್ಲಿರುವ ಸಕ್ಕರೆ ಅಂಶ ಕೆಲವೊಮ್ಮೆ ನಮ್ಮ ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಮೂಲಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಬಹುದು. ಆದ್ದರಿಂದ ಯಾವ ಹಣ್ಣಿನಲ್ಲಿ ಎಷ್ಟು ಪ್ರಮಾಣದ ಸಕ್ಕರೆಯ ಅಂಶವಿದೆ, ಯಾವುದನ್ನು ತಿಂದರೆ ಉತ್ತಮ. *ಕಿತ್ತಲೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ನೈಸರ್ಗಿಕವಾಗಿ 11 ಗ್ರಾಂ.ನಷ್ಟು ಸಕ್ಕರೆಯ ಪ್ರಮಾಣವಿರುತ್ತದೆ. ಇದನ್ನು ಜ್ಯೂಸ್ ಮಾಡುವುದರಿಂದ ಔಷಧೀಯ ಗುಣ