ಬೆಂಗಳೂರು : ಫೇಸ್ ಪೌಡರ್ ಗಳನ್ನು ನಾವು ಮುಖದ ಅಂದ ಹೆಚ್ಚಿಸಲು ಬಳಸುತ್ತೇವೆ. ಹಾಗೇ ಅದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕೂಡ ನಿವಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.