ಬೆಂಗಳೂರು : ಕೆಲವರಲ್ಲಿ ಥೈರಾಯ್ಡ್ ಸಮಸ್ಯೆ ಇರುತ್ತದೆ. ಇದನ್ನು ರಕ್ತ ಪರೀಕ್ಷೆ ಮಾಡುವುದರ ಮೂಲಕ ತಿಳಿಯಬಹುದು. ಅದೇರೀತಿ ಕೆಲವೊಮ್ಮೆ ಕೈಗಳಲ್ಲಿ ಕಾಣುವ ಲಕ್ಷಣಗಳ ಮೂಲಕವೂ ಈ ಸಮಸ್ಯೆಯನ್ನು ತಿಳಿಯಬಹುದು. ಹೈಪೋಥೈರಾಯ್ಡಿಸಮ್ ಲಕ್ಷಣಗಳು ಕೈಯಲ್ಲಿ ಹೇಗೆ ಕಂಡುಬರುವುದು ಎಂಬ ಮಾಹಿತಿ ಇಲ್ಲಿದೆ ನೋಡಿ.