Normal 0 false false false EN-US X-NONE X-NONE ಬೆಂಗಳೂರು : ಶೇಂಗಾ ಕಾಳು ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಅದರಲ್ಲಿ ಒಂದಾದ ಶೇಂಗಾ ಪಲ್ಯ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ಶೇಂಗಾ 1 ಕಪ್, ಈರುಳ್ಳಿ 1, ಟೊಮೆಟೊ 1, ಬೆಳ್ಳುಳ್ಳಿ 4 ಎಸಳು, ಶುಂಠಿ ¼ ಇಂಚು, ಮಸಾಲ ಖಾರದ ಪುಡಿ 2 ಚಮಚ, ಸಾಸಿವೆ ¼