ಬೆಂಗಳೂರು : ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ಅದೇರೀತಿ ನೆಲ್ಲಿಕಾಯಿಯನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಅಂದವನ್ನು ಕೂಡ ಹೆಚ್ಚಿಸಬಹುದು.