ಬೆಂಗಳೂರು : ಹಚ್ಚಿನವರ ಮನೆಯಲ್ಲಿ ಅವರಿಗೆ ತಿಳಿಯದಂತೆ ಜೇನುಗಳು ಗೂಡು ಕಟ್ಟುತ್ತದೆ. ಹೀಗೆ ಗೂಡು ಕಟ್ಟಿದ ಜೇನುಗಳಿಗೆ ಏನಾದರೂ ತಗುಲಿದಾಗ ಅವು ಮನೆಯವರ ಮೇಲೆ ದಾಳಿ ನಡೆಸಿ ಕಚ್ಚುತ್ತವೆ. ಇವುಗಳಿಂದ ಮುಕ್ತಿ ಹೊಂದಬೇಕಾದರೆ ಈ ವಿಧಾನಗಳನ್ನು ಅನುಸರಿಸಿ. * ಒಂದು ಭಾಗಷ್ಟು ದ್ರವ ರೂಪದ ಸೋಪು ನೀರನ್ನು ತೆಗೆದುಕೊಳ್ಳಿ ಮತ್ತು 4 ಭಾಗದಷ್ಟು ನೀರನ್ನು ಇದರೊಂದಿಗೆ ಮಿಶ್ರ ಮಾಡಿ. ಸ್ಪ್ರೇ ಬಾಟಲಿಗೆ ಹಾಕಿ. ಸ್ಪ್ರೇ ಮಾಡುವ ಮುನ್ನ ನಿಮ್ಮ ದೇಹವನ್ನು