ಬೆಂಗಳೂರು : ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಅದೇರೀತಿ ಈ ನೀರಿನಿಂದಲೇ ನಮ್ಮ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದಂತೆ. ನೀರನ್ನು ಕುಡಿಯುವ ಕೆಲವು ಉಪಾಯಗಳನ್ನು ಪಾಲಿಸದರೆ ಸಾಕು, ನೀವು ಹತ್ತೇ ದಿನಗಳಲ್ಲಿ ತೂಕ ಕಳೆದುಕೊಳ್ಳಬಹುದಂತೆ. 1. ಬೆಳಿಗ್ಗೆ ಎದ್ದ ತಕ್ಷಣ 250 ಎಂಎಲ್, ತಣ್ಣಗಿನ ನೀರು. ತಣ್ಣಗಿನ ನೀರು ಅಂದರೆ ಐಸ್ ನೀರಲ್ಲ, ಸ್ವಲ್ಪ ತಣ್ಣಗಿನ ನೀರು ಅಂತ ಅರ್ಥ.2. ತಿಂಡಿ ತಿನ್ನುವ 1 ಘಂಟೆಗೆ ಮೊದಲು 250-500 ಎಂಎಲ್