ಬೆಂಗಳೂರು : ಕಣ್ಣು ತುಂಬಾ ಸುಂದರವಾಗಿ ಕಾಣಲಿ ಎಂದು ಎಲ್ಲರೂ ಕಣ್ಣಿಗೆ ಐ ಬ್ರೋ ಫಿಲ್ಲರ್ ಹಚ್ಚುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಐ ಬ್ರೋ ಫಿಲ್ಲರ್ ಗಳನ್ನು ಬಳಸಿ ಕಣ್ಣಿಗೆ ಹಾನಿಮಾಡಿಕೊಳ್ಳುವ ಬದಲು ಮನೆಯಲ್ಲೇ ಐ ಬ್ರೋ ಫಿಲ್ಲರ್ ನ್ನು ರೆಡಿ ಮಾಡಿಕೊಳ್ಳಿ. ½ ಚಮಚ ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆ, ½ ಚಮಚ ಕೊಕೊ ಪೌಡರ್, 1 ಚಮಚ ಕಾರ್ನ್ ಸ್ಟಾರ್ಚ್ , ಆ್ಯಕ್ಟಿವೆಟೆಡ್ ಇದ್ದಿಲು ಇವಿಷ್ಟನ್ನು