ಬೆಂಗಳೂರು : ಇತ್ತೀಚೆಗೆ ದಿನಗಳಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಈ ವೈರಸ್ ಗಳಿಂದ ತಪ್ಪಿಸಿಕೊಳ್ಳಲು ಸ್ಯಾನಿಟೈಸರ್ ಗಳು ಹೆಚ್ಚು ಸಹಕಾರಿಯಾಗಿದೆ. ಆದಕಾರಣ ಮನೆಯಲ್ಲಿಯೇ ಇದನ್ನು ಈ ರೀತಿಯಾಗಿ ತಯಾರಿಸಿಕೊಳ್ಳಿ.