Normal 0 false false false EN-US X-NONE X-NONE ಬೆಂಗಳೂರು : ಸೇಬು ಹಣ್ಣಿನ್ನು ತಿಂಡಿಗಳಿಗೆ ಬಳಸುತ್ತಾರೆ. ಅದೇರೀತಿ ಸೇಬು ಹಣ್ಣಿನಿಂದ ಸಾಂಬಾರ್ ಕೂಡ ತಯಾರಿಸಬಹುದು, ಅದು ಹೇಗೆ ಎಂಬುದನ್ನು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : ಸೇಬುಹಣ್ಣು 2, ಹಸಿಮೆಣಸಿನಕಾಯಿ 4, ಉಪ್ಪು, ಬೆಲ್ಲ, ಸಾಸಿವೆ, ಅರಿಶಿನ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ ಮಾಡುವ ವಿಧಾನ : ಸೇಬುಹಣ್ಣನ್ನು ಸಿಪ್ಪೆ ತೆಗೆದು ಕಟ್ ಮಾಡಿ ನೀರಿನಲ್ಲಿ ಬೇಯಿಸಿ.