Normal 0 false false false EN-US X-NONE X-NONE ಬೆಂಗಳೂರು : ಆಮ್ಲೇಟ್ ಎಂದರೆ ಎಲ್ಲರಿಗೂ ಇಷ್ಟ. ಈ ಆಮ್ಲೇಟ್ ನಿಂದ ರುಚಿಕರವಾದ ಗ್ರೇವಿ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 4, ಈರುಳ್ಳಿ 2, ಹಸಿಮೆಣಸಿನ ಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಅರಶಿನ ಪುಡಿ ¼ ಚಮಚ, ಮೆಣಸಿನ ಪುಡಿ, ದನಿಯಾ ಪುಡಿ 2 ಚಮಚ, ಜೀರಿಗೆ ಪುಡಿ