Normal 0 false false false EN-US X-NONE X-NONE ಬೆಂಗಳೂರು : ಚರ್ಮ ಒರಟಾದಾಗ ನಾವು ಬಾಡಿಲೋಷನ್ ಗಳನ್ನು ಹಚ್ಚುತ್ತೇವೆ. ಈ ಮಾರುಕಟ್ಟೆಯಲ್ಲಿ ಸಿಗುವ ಬಾಡಿಲೋಷನ್ ಗಳನ್ನು ಹಚ್ಚುವುದರಿಂದ ಸ್ಕೀನ್ ಹಾಳಾಗುತ್ತದೆ. ಅದರ ಬದಲು ಮನೆಯಲ್ಲಿಯೇ ಬಾಡಿಲೋಷನ್ ತಯಾರಿಸಿ ಹಚ್ಚಿ. 1 ಚಮಚ ಅಲೋವೆರಾ ಜೆಲ್ , 1 ಚಮಚ ಕೊಬ್ಬರಿ ಎಣ್ಣೆ, 2 ಚಮಚ ರೋಸ್ ವಾಟರ್, 2 ವಿಟಮಿನ್ ಇ ಮಾತ್ರೆಗಳು, ¼ ಚಮಚ