Normal 0 false false false EN-US X-NONE X-NONE ಬೆಂಗಳೂರು : ಚಾಕಲೇಟ್ ಎಂದರೆ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟಾನೆ. ಆದರೆ ಪದೇ ಪದೇ ಹೊರಗಡೆಯಿಂದ ಚಾಕಲೇಟ್ ತಂದು ಮಕ್ಕಳಿಗೆ ನೀಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ತಯಾರಿಸಿ ನೀಡಿದರೆ ತುಂಬಾ ಒಳ್ಳೆಯದು. ಈ ಚಾಕಲೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು : ಅಮೂಲ್ ಹಾಲಿನ ಪುಡಿ 3 ಕಪ್, ಕೊಕೋ ಪುಡಿ1 ಕಪ್,