ಬೆಂಗಳೂರು : ಆಮ್ಲೇಟ್ ಎಂದರೆ ಎಲ್ಲರಿಗೂ ಇಷ್ಟ. ಅದರ ರುಚಿ ಇನ್ನಷ್ಟು ಹೆಚ್ಚಿಸಲು ಮಶ್ರೂಮ್ ಮಿಕ್ಸ್ ಮಾಡಿದ ಆಮ್ಲೇಟ್ ಮಾಡಿ ತಿನ್ನಿ. ಇದು ಮತ್ತಷ್ಟು ಟೇಸ್ಟಿಯಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು: 4 ಮೊಟ್ಟೆ, ಮಶ್ರೂಮ್(ಅಣಬೆ) 1 ಪ್ಯಾಕ್, 1 ಚಿಟಿಕೆ ಗರಂಮಸಾಲ, ರುಚಿಗೆ ತಕಷ್ಟು ಉಪ್ಪು, ಈರುಳ್ಳಿ 1, ಕಾಳು ಮೆಣಸಿನ ಪುಡಿ 1 ಚಮಚ, ಚೀಸ್ 1 ತುಂಡು, ಬೆಣ್ಣೆ 2 ಚಮಚ ಮಾಡುವ ವಿಧಾನ : ಮೊದಲಿಗೆ ಒಂದು