ಬೆಂಗಳೂರು : ಅಕ್ಕಿ ಮುಖದ ಬಣ್ಣ ಬಿಳಿಯಾಗಲು ಬಹಳ ಉಪಯೋಗಕಾರಿ. ಆದಕಾರಣ ಅಕ್ಕಿಯಿಂದ ಕ್ರೀಂ ತಯಾರಿಸಿ ಮುಖಕ್ಕೆ ಬಳಸಿ. ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆ ನೆನೆಹಾಕಿ. ಬಳಿಕ ಆ ಅಕ್ಕಿಯನ್ನು ಹಾಲಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಸೋಸಿ. ಇದನ್ನು ಸಣ್ಣ ಉರಿಯಲ್ಲಿ ಕ್ರೀಂ ಹದಕ್ಕೆ ಬರುವ ತನಕ ಬಿಸಿ ಮಾಡಿ . ಬಳಿಕ ಅದರಲ್ಲಿ 2 ಚಮಚ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ 2 ವಿಟಮಿನ್ ಇ ಕ್ಯಾಪ್ಸುಲ್, 1