ಬೆಂಗಳೂರು : ಗಿಡಗಳು ಚೆನ್ನಾಗಿ ಬೆಳೆಯಲು ಕೋಕೋ ಪೀಟ್ ನ್ನು ಬಳಸುತ್ತೇವೆ. ಈ ಕೋಕೋಪೀಟ್ ನ್ನು ಮನೆಯಲ್ಲಿಯೇ ತಯಾರಿಸಿ ಬಳಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಕೋಕೋ ಪೀಟ್ ನ್ನು ತೆಂಗಿನ ಕಾಯಿ ಮೇಲಿರುವ ಸಿಪ್ಪೆಯಿಂದ ತಯಾರಿಸುತ್ತಾರೆ. ಈ ಕೋಕೋ ಪೀಟ್ ನ್ನು ಗಿಡಗಳಿಗೆ ಬಳಸುವುದರಿಂದ ಮಣ್ಣು ಮೃದುವಾಗಿ ಬೇರುಗಳು ಬಿಡಲು ಸಹಾಯಕವಾಗುತ್ತದೆ. ಇದರಿಂದ ಬೇಗ ಮೊಳಕೆ ಬಂದು ಗಿಡ ಚೆನ್ನಾಗಿ ಬೆಳೆಯುತ್ತದೆ. ತೆಂಗಿನಕಾಯಿ ಸಿಪ್ಪೆಯನ್ನು ಸಣ್ಣದಾಗಿ