Normal 0 false false false EN-US X-NONE X-NONE ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಲಿಪ್ ಸ್ಟಿಕ್ ಗಳು ನಿಮ್ಮ ತುಟಿಯ ಮೇಲೆ ಹಾನಿಯನ್ನುಂಟುಮಾಡುತ್ತವೆ. ಆದಕಾರಣ ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಲಿಪ್ ಸ್ಟಿಕ್ ತಯಾರಿಸಿ. 1 ಚಮಚ ಬೆಣ್ಣೆ, 1 ಚಮಚ ಜೇನುಮೇಣ, 1ಚಮಚ ತೈಲ(ಬಾದಾಮಿ ಅಥವಾ ಆಲಿವ್ ) ಇವಿಷ್ಟನ್ನು ಒಂದು ಪಾತ್ರೆಯಲ್ಲಿ ಮಿಕ್ಸ್ ಮಾಡಿ 30 ಸೆಕೆಂಡುಗಳವರೆಗೆ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ